ಸೋಮವಾರ, ನವೆಂಬರ್ 19, 2012
ಮೊಟ್ಟೆಯಿಡುತ್ತಿರುವ ಪಯೊನೀರ್
ಮೊಟ್ಟೆಯಿಡುತ್ತಿರುವ ಪಯೊನೀರ್ ಕ್ಯಾಮೆರ ಕಣ್ಣಿಗೆ ಸಿಕ್ಕಿದ್ದು ಕುಶಾಲನಗರ ಸಮೀಪದ ಬೆಟ್ಟದ ತುಂಗ ಎಂಬ ಹಳ್ಳಿಯಲ್ಲಿ. ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಮುಳ್ಳಿರುವ ಗಿಡವನ್ನು ಆಯ್ಕೆ ಮಾಡಿಕೊಂಡಿರಬಹುದು. ಮೊಟ್ಟೆಯಿಂದ ಹೊರಬಂದ ಕಂಬಳಿಹುಳುಗಳಿಗೆ ಆಹಾರವಾಗುವಂತ ಗಿಡಗಳನ್ನೆ ಹುಡುಕಿ ಮೊಟ್ಟೆಯಿಡುವುದು ವಾಡಿಕೆ.
ರೆಕ್ಕೆ ಹರಡಿದಾಗ ಬಿಳಿ ಚಿಟ್ಟೆಗಳಂತೆ ಕಾಣುವ ಪಯೋನೀರ್ಗಳು ಮುಚ್ಚಿದಾಗ ಹಳದಿಯನ್ನೂ ಕಾಣಬಹುದು.
ಮಂಗಳವಾರ, ಅಕ್ಟೋಬರ್ 30, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)