ಬುಧವಾರ, ಡಿಸೆಂಬರ್ 28, 2011

ಸ್ಮಶಾನ ಸುಂದರಿ

ಕಸ್ತೂರಿ

ಕೆಂಪಿ

ಆಗಸ ನೀಲಿ

ನೀಲಿ ಸುಂದರಿ

ಬುಧವಾರ, ಡಿಸೆಂಬರ್ 7, 2011

ಮುಕ್ತ ಮುಕ್ತ ಮುಕ್ತ...







ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ಬೀಸಿದರೆ ಅದರ ಗರಿಗೆ ಮುಕ್ತಿ...
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ...